ಆ ಗಡಿ ಬಿಡಿ ಗಜಿ ಬಿಜಿ ಓ ಓ ಓ
ಲೈಫು ಇಷ್ಟೇನೆ!!!!!!!
ಜಾಣ ಕಂದನಾಗಿ ಹುಟ್ಟಿ
Engg ಮಾಡಿಕೊಂಡು
MNCಲಿ ಕೆಲಸ ಮಾಡೋ
ಲೈಫು ಇಷ್ಟೇನೆ!!!!!!!
ಬೆಳಗಾಗೆದ್ದು ನಿದ್ದೆ ಅಂತ
ಮತ್ತೆ ಮಲಗಿ ಲೇಟ್ ಆಗಿ ಎದ್ದು
ಕಷ್ಟಪಟ್ಟು ಆಫೀಸ್ಸೇರೋ
ಲೈಫು ಇಷ್ಟೇನೆ!!!!!!!
Onsite ಅಂತ ಕನಸು ಕಾಣ್ತಾ
ಲೈಫು ಇಷ್ಟೇನೆ!!!!!!!
ಜಾಣ ಕಂದನಾಗಿ ಹುಟ್ಟಿ
Engg ಮಾಡಿಕೊಂಡು
MNCಲಿ ಕೆಲಸ ಮಾಡೋ
ಲೈಫು ಇಷ್ಟೇನೆ!!!!!!!
ಬೆಳಗಾಗೆದ್ದು ನಿದ್ದೆ ಅಂತ
ಮತ್ತೆ ಮಲಗಿ ಲೇಟ್ ಆಗಿ ಎದ್ದು
ಕಷ್ಟಪಟ್ಟು ಆಫೀಸ್ಸೇರೋ
ಲೈಫು ಇಷ್ಟೇನೆ!!!!!!!
Onsite ಅಂತ ಕನಸು ಕಾಣ್ತಾ
Officeನಲ್ಲಿ Night Out ಮಾಡ್ತಾ
Appraisalಗೆ wait ಮಾಡೋ
ಲೈಫು ಇಷ್ಟೇನೆ!!!!!!!
Youtube ಅಂತ Gtalk ಅಂತ
office ನಲ್ಲಿ ಒತ್ಹ್ಲಹೊಡಿತಾ
office ನಲ್ಲಿ ಒತ್ಹ್ಲಹೊಡಿತಾ
Weekendಗಾಗಿ wait ಮಾಡೋ
ಲೈಫು ಇಷ್ಟೇನೆ!!!!!!!
Courtesy: Yogaraj Bhat
Courtesy: Yogaraj Bhat
Hahaha....enaaytu madam..???? :) Frustrated..!!!!!
ReplyDeleteRelax...!!! take a break..!!! :)
Aiyo Frustration alla :)
ReplyDeleteSoftware Engg version of new song... :P
Lifu istenee..:-) http://hisongs.blogspot.com/2010/08/download-pancharangi-songs-kannada-mp3.html
Hhaha...nice one :)
ReplyDeleteGood one..SHwetha... :-)
ReplyDelete